ಕರ್ನಾಟಕದಲ್ಲಿ ದೇವಸ್ಥಾನ , ಚರ್ಚ್ ಹಾಗು ಮಸೀದಿಗಳ ಬಾಗಿಲು ತೆರೆಯಲಿದೆ | Temple | Church | Mosque will re open

2020-05-27 180

ನಾಲ್ಕನೇ ಹಂತದ ಲಾಕ್‌ಡೌನ್ ಮುಗಿದ ಮೇಲೆ ದೇವಸ್ಥಾನಗಳ ಜೊತೆ ಮಸೀದಿ, ಚರ್ಚ್‌ಗಳಿಗೂ ಬಾಗಿಲು ತೆರೆಯಲು ಅವಕಾಶ ಕೊಡಲಾಗುತ್ತದೆ. ಆದರೆ, ಈ ಸಂಬಂಧ ಕೇಂದ್ರ ಸರ್ಕಾರದಿಂದ ಅನುಮತಿ ಸಿಗಬೇಕು'' ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
bs Yediyurappa has announced that the state government has decided to open temples, mosques and churches all across the state and are only awaiting to central government's permission